Kannada Kali

Navikotsava > Kannada Kali

ಗೌರವಾನ್ವಿತ ಅಧ್ಯಕ್ಷರೆ / ಕನ್ನಡ ಕಲಿ ಶಿಕ್ಷಕರೆ,

ನಾವಿಕೋತ್ಸವ ೨೦೧೬ ಕನ್ನಡ ಉತ್ಸವ ಪ್ರಯುಕ್ತ ಕನ್ನಡ ಸಂಸ್ಥೆಗಳಿಗೆ ಮತ್ತು ಕನ್ನಡ ಕಲಿ ಕಾರ್ಯಕ್ರಮ ನಿರ್ದೇಶಕರಿಗೆ ನಾವಿಕ ಸಂಸ್ಥೆಯ ವತಿಯಿಂದ  ” ನಾವಿಕ – ಕನ್ನಡ ಕಲಿ” ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ದಯವಿಟ್ಟು ಈ  ಕೆಳಕಂಡ ವಿಷಯಗಳನ್ನು ನಮಗೆ ಕಳುಹಿಸಿ.

ಆಯ್ಕೆಯಾದ ವಿಷಯಗಳನ್ನು ನಾವಿಕ ಅಂತರ್ಜಾಲ, ಸ್ಮರಣ ಸಂಚಿಕೆ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ ೧೬-೧೭ ರಂದು ನಡೆಯುವ ನಾವಿಕೋತ್ಸವ ೨೦೧೬  ಕನ್ನಡ ಉತ್ಸವದಲ್ಲಿ ಪ್ರಕಟಿಸಲಾಗುವುದು

Email information to : souvenir@navika.org / navikotsava2016@gmail.com

Kannada Kali Invitation